|
ದೀಕ್ಷಿತ್.ಕಾಂ ಈಗ ಕನ್ನಡದಲ್ಲಿ... ಮಾಡುವ ಪ್ರಯತ್ನ. ದೀಕ್ಷಿತ್.ಕಾಂ ಜೂಮ್ಲಾ ತಂತ್ರಾಂಷದ ಸಹಾಯದಿಂದ ಮಾಡಲ್ಪಟ್ಟಿದೆ. ಆದರೆ ಜೂಮ್ಲಾದಲ್ಲಿ ಕನ್ನಡ ಅನುವಾದದ ಅಳವಡಿಕೆ ಆಗಿಲ್ಲ. ಹಲವಾರು ಬೇರೆ ಭಾಷೆಗಳ ಅಳವಡಿಕೆ ಆಗಿದೆ. ಅದನ್ನು ಕನ್ನಡದಲ್ಲಿ ಮಾಡಲು, ನಾನು ಈಗ ಮನಸ್ಸು ಮಾಡಿದ್ದರೂ ಸಹಾ, ಅದ್ದನ್ನು ಮುಂದುವರೆಸಿ ಮುಗಿಸಲು ನನಗೆ ಕನ್ನಡಿಗರ ಸಹಾಯ ಬೇಕು. ಸಹಾಯ ಮಾಡಲು ಮನಸ್ಸಿದ್ದವರು ದಯವಿಟ್ಟು ನನ್ನನ್ನು ಸಂಪರ್ಕಿಸಿದರೆ, ನಾವು ಮುಂದುವರೆಯಬಹುದು... ಶಶಿಕಿರಣ್ |